Kannada Sangha (Singapore) invites entries to Sahitya Spardhe 2023..
ಹರಿದು ಬರಲಿ ಎದೆಯೊಳಗಿನ ಭಾವ ತರಂಗಿಣಿ...
”ಸಿಂಗಾರ ಸಾಹಿತ್ಯ ಸ್ಪರ್ಧೆ - ೨೦೨೩“ ರಲ್ಲಿ ಪಾಲ್ಗೊಳ್ಳಲು ಈ ಕೆಳಕಂಡ ನಿಯಮಗಳನ್ನು
ಪಾಲಿಸಬೇಕು -
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕನ್ನಡ ಸಂಘ (ಸಿಂಗಪುರ) ಸದಸ್ಯರಿಗೆ ಮಾತ್ರ ಅವಕಾಶವಿದೆ
ಸ್ಪರ್ಧೆಗೆ ಕಳುಹಿಸುವ ಬರಹಗಳು ಸ್ವಂತದ್ದಾಗಿರಬೇಕು ಮತ್ತು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮಗಳಲ್ಲಿ), ಈ ಮೊದಲು ಪ್ರಕಟವಾಗಿರಬಾರದು
ಕವನದ (ಚಿತ್ರಾಧಾರಿತ) ಮಿತಿ ಒಂದು ಪುಟ ಹಾಗು ಕಥೆಯ ಮಿತಿ ೪ ಪುಟಗಳಿಗೆ ಸೀಮಿತವಾಗಿರುತ್ತದೆ.
ಕಥೆ ಮತ್ತು ಕವನಗಳು ‘ಬರಹ’, ‘ನುಡಿ’ ಅಥವಾ ಅಂತರ್ಜಾಲದ ಮಾಧ್ಯಮದಲ್ಲಿ ಭಾಷಾಂತರಿಸಿ MS Word ತಂತ್ರಾಂಶದಲ್ಲಿರಬೇಕು [A4 page in MS word, recommended font Tunga 10]
ಬರಹಗಾರರು ತಮ್ಮ ಲೇಖನದ ಜೊತೆಗೆ ತಮ್ಮ ಸಂಪೂರ್ಣ ಹೆಸರು, ಕನ್ನಡ ಸಂಘ ಸದಸ್ಯತ್ವ ಸಂಖ್ಯೆ, ದೂರವಾಣಿ ಸಂಖ್ಯೆ, ವಯಸ್ಸು, ಭಾವಚಿತ್ರ ಮತ್ತು ಮಿಂಚಂಚೆಯನ್ನು ತಪ್ಪದೇ ಕಳುಹಿಸಬೇಕು
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ಬರಹಗಳ ಪ್ರವೇಶ ಒಂದು ಕವನ ಮತ್ತು ಒಂದು ಸಣ್ಣ ಕಥೆಗೆ ಸೀಮಿತವಾಗಿರುತ್ತದೆ
ನಿಮ್ಮ ಬರಹಗಳನ್ನು sahityaspardhe@singara.org ಮಿಂಚಂಚೆಗೆ ಕಳುಹಿಸಿ
ತೀರ್ಪುಗಾರರ ತೀರ್ಮಾನ ಅಂತಿಮ
ಕಥೆ, ಕವನ ಎರಡು ವರ್ಗಗಳಿಗೂ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ 15 ಅಕ್ಟೋಬರ್ ೨೦೨೩. ನಂತರ ಬಂದ ಬರಹಗಳನ್ನು ಪರಿಗಣಿಸಲಾಗುವುದಿಲ್ಲ. ಫಲಿತಾಂಶಗಳನ್ನು ನವೆಂಬರ್ ತಿಂಗಳಿನ ಕನ್ನಡ ಸಂಘ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು.
ನಿಮ್ಮ ಗಮನಕ್ಕೆ - ಧಾರ್ಮಿಕ, ರಾಜಕೀಯ ಮುಂತಾದ ಸೂಕ್ಷ್ಮ ವಿಷಯಾಧಾರಿತ, ವಿವಾದಕ್ಕೆಡೆ ಮಾಡಿಕೊಡಬಲ್ಲ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
The general rules and guidelines to follow for Children’s Literary Competition - 2023 is listed below -
Competition is open for Kannada Sangha (Singapore) members only
Entries should be in English and based on the topics mentioned in the flyer specific to age group.
Note that Poem length cannot be more than one page and the Essay cannot exceed 2 pages
Entries must be original and unpublished; plagiarized entries will be rejected
Entries must be in MS Word format [A4 page in MS word, recommended font Tahoma 10]
Writers should include their Name, Kannada Sangha membership ID, Contact number, Age, Recent photo and email ID with their entry
Entry is capped to one poem and one essay per participant
Entries must be sent to sahityaspardhe@singara.org email ID
Judges’ decision is final
Last date to receive entries is 15th October 2023; late entries will not be entertained. The results of the contest will be announced during Kannada Sangha Program in November.
PS – Kindly refrain from writing on any political, religious and sensitive topics.