Close
  • Login
  •    
  • Home
  • About Us
    • Introduction
    • Kannadigas in Singapore
    • Our Constitution
    • History Of Constitution
    • Our Emblem
    • President's Message
    • Contact Us
  • Committee
    • Current Committee
    • Past Committee
  • Members
    • Membership List
    • New/Renew Membership application
    • Student Membership Application
  • Events/Gallery
    • Videos
    • Photos
    • Upcoming Event
    • Past Event
    • Feedback
  • Publications & Awards
    • Singara Patrike
    • Sinchana Newsletter
    • Aajeeva Sadhana Puraskara
    • Singara Puraskara

  • Start Date: 22-04-2023
  • End Date: 22-04-2023

YATRA - A TRIP TO KUSU ISLAND

ಸಿಂಗಪುರದ ಕುಸು ದ್ವೀಪದಲ್ಲಿ ಸಿಂಗನ್ನಡಿಗರ... 

ಕುಸು ಕುಸು ಮಾತಿನ ಕಲರವ ಖುಷಿ ಖುಷಿಯ ಸಂಭ್ರಮದ ಉತ್ಸವ ಕನ್ನಡ ಸಂಘ (ಸಿಂಗಪುರ) ದಿಂದ ಆಯೋಜಿಸಲಾಗಿದ್ದ yatra to Kusu islandನಲ್ಲಿ 250 ಕನ್ನಡಿಗರು ಸೇರಿ ನಲಿದ ಕ್ಷಣಗಳು.

ಇಡೀ ದಿನ ನಡೆದ ವಿವಿಧ ಆಟಗಳಲ್ಲಿ ಎಲ್ಲ ವಯೋಮಾನದ ಕನ್ನಡಿಗರು ಭಾಗವಹಿಸಿ ಸಂತಸದ ಕ್ಷಣಗಳನ್ನು ತಮ್ಮದಾಗಿಸಿಕೊಂಡರು. ಗಾಳಿಪಟ, ಬಲೂನ್, ಹಾಡು, ನೃತ್ಯಗಳು, ರುಚಿಯಾದ ಊಟ, ಕಾಫಿ, ಟೀಗಳ ಜೊತೆಯಲ್ಲಿ ಬೆಳಿಗ್ಗೆ 10:30ರಿಂದ ಸಂಜೆ 6 ಗಂಟೆಯವರಿಗೆ ಕಳೆದ ಸುಸಮಯ ಅನೇಕ ರಸಮಯ ಕ್ಷಣಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದ ಮತ್ತೊಂದು ವೈವಿಧ್ಯಮಯ ಕಾರ್ಯಕ್ರಮ. 

ಕನ್ನಡದ ಕಂಪು Ferry ಯಲ್ಲಿ ಬರುವಾಗ ಸಂಜೆಯ ರಂಗಲ್ಲಿ ಮಿನುಗುತಿತ್ತು, ಆಗಸದಲ್ಲಿ ಸೂರ್ಯನೊಂದಿಗೆ ಬೆಳಕಾಗಿ ಮೆರೆಯುತಿತ್ತು. 

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ!

Contact Us
Be a Member/Renew
Subscribe to Sangha Emails

Social Links

Quick Links

  • About Us
  • Committee
  • Members
  • Events/Gallery
  • Publications & Awards