ನಮಸ್ಕಾರ, Kannada Sangha(Singapore) presents Kannada Kali - Learning from the comfort of your home ! https://conta.cc/3mrouSv ಮನೆಯಲ್ಲೇ ಕಲಿ - ಕನ್ನಡ ಕಲಿ ಸಿಂಗನ್ನಡಿಗ ಮಕ್ಕಳಿಗೆ ಮನೆಯಿಂದಲೇ ಕನ್ನಡವನ್ನು ಕಲಿಸುವ ಪ್ರಯತ್ನವನ್ನು ಸಂಘದಿಂದ ಆಯೋಜಿಸಲು ಯೋಚಿಸಲಾಗಿದೆ. ಮೊದಲನೇ ಸುತ್ತಿನ ತರಗತಿಗಳು ಭಾನುವಾರ ಮೇ 2,2021ರಿಂದ ಪ್ರಾರಂಭಗೊಳ್ಳಲಿವೆ. ನಿಗದಿತ ಸ್ಥಳಾವಕಾಶವಿರುವುದರಿಂದ ಆದಷ್ಟು ಬೇಗ ನೊಂದಾಯಿಸಿಕೊಳ್ಳಿ ಕನ್ನಡವನ್ನು ಕಲಿಸುವ ಆಸಕ್ತಿಯುಳ್ಳವರು ಕೂಡ, ದಯವಿಟ್ಟು ಸಂಘವನ್ನು ಸಂಪರ್ಕಿಸಿಬೇಕೆಂದು ವಿನಂತಿ Only limited seats available , Register today!! http://tiny.cc/78qvtz