ಕನ್ನಡ ಸಂಘದ 24ನೆೇ ವಾರ್ಷಿಕ ಮಹಾಸಭೆಯನ್ನು ೧ ಆಗಸ್ಟ್ ೨೦೨೦ರಂದು zoom ಮೂಲಕ ಪ್ರಸ್ತುತ ಪಡಿಸಲಾಯಿತು ಸಭೆಯ ಸಭಾಧ್ಯಕ್ಷರಾದ ಶ್ರೀಮತಿ ರಶ್ಮಿ ಉದಯಕುಮಾರ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡಿತು. ಸಭೆಯ ಕಾರ್ಯಕಲಾಪದಲ್ಲಿ ೨೦೧೯ - ೨೦೨೦ ಅವಧಿಯ ಸಂಘದ ಚಟುವಟಿಕೆಗಳ ವಾರ್ಷಿಕ ವರದಿ, ಲೆಕ್ಕಪತ್ರ ಪರಿಶೋಧಕರ ವರದಿ, ೨೦೨೦ರ ಸಾಲಿನ ಲೆಕ್ಕ ಪತ್ರ ಪರಿಶೋಧಕರ ನೇಮಕಾತಿ ಹಾಗೂ ಪ್ರಶ್ನೋತ್ತರಗಳೊಂದಿಗೆ ಮುಕ್ತಾಯವಾಯಿತು