Close
  • Login
  •    
  • Home
  • About Us
    • Introduction
    • Kannadigas in Singapore
    • Our Constitution
    • History Of Constitution
    • Our Emblem
    • President's Message
    • Contact Us
  • Committee
    • Current Committee
    • Past Committee
  • Members
    • Membership List
    • New/Renew Membership application
    • Student Membership Application
  • Events/Gallery
    • Videos
    • Photos
    • Upcoming Event
    • Past Event
    • Feedback
  • Publications & Awards
    • Singara Patrike
    • Sinchana Newsletter
    • Aajeeva Sadhana Puraskara
    • Singara Puraskara

  • Start Date: 01-05-2020
  • End Date: 01-05-2020

Smartphone Photography – An Introduction - 2020

ಕನ್ನಡ ಸಂಘ (ಸಿಂಗಪುರ), ೧ ಮೇ ೨೦೨೦ ರಂದು, ಮೂರನೇ Webinar, “Smartphone Photography - An Introduction” ಕಾರ್ಯಕ್ರಮ ಆಯೋಜಿಸಿತ್ತು. ಈ Webinar ಅನ್ನು, ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಸದಸ್ಯರಾದ - ಗುರುರಾಜ್ ಉಪಾಧ್ಯೆ ಅವರು ಉತ್ತಮವಾಗಿ ನಡೆಸಿಕೊಟ್ಟರು. ಹಲವಾರು ಕಾರ್ಯಕ್ರಮಗಳ ಕ್ಷಣಗಳನ್ನು ತನ್ನ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿಯುವ ಅನುಭವವಿರುವ ಗುರುರಾಜ್ ಅವರು, ನಮ್ಮ ಸುತ್ತಲಿನ ಪ್ರಪಂಚವನ್ನು ಕ್ಯಾಮೆರಾ ಕಣ್ಣಿನಲ್ಲಿ ಹೇಗೆ ನೋಡಬೇಕೆಂದು ಕಲಿಸಿಕೊಟ್ಟರು.

Contact Us
Be a Member/Renew
Subscribe to Sangha Emails

Social Links

Quick Links

  • About Us
  • Committee
  • Members
  • Events/Gallery
  • Publications & Awards