೧೯೯೬ರಲ್ಲಿ ಅಧೀಕೃತವಾಗಿ ಸ್ಥಾಪನೆಗೊಂಡ ಕನ್ನಡ ಸಂಘ(ಸಿಂಗಪುರ) ,ಈ ವರ್ಷ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
We are pleased to kick off the celebrations of this momentous silver jubilee milestone with a special virtual event ಬೆಳ್ಳಿ ಅಂಚು - Silver Lining on 20 Feb 2021 (Saturday, 5 pm SGT) featuring
1. Release of Special Edition of Singara Magazine
2. Launch of Re-designed Singara Website
ಅರ್ಜುನ ಹೇಗೆ ಕಠಿಣ ಪರಿಸ್ಥಿತಿಯಲ್ಲೂ ವಿಚಲಿತನಾಗದೆ ಧರ್ಮ ಮಾರ್ಗದಲಿ ಕರ್ತವ್ಯ ಬದ್ದನಾಗಿ ನುಡಿದಂತೆ ನೆಡೆಯುತ್ತಾನೆ?
ಕೃಷ್ಣನಿಂದ ಅರ್ಜುನನಿಗೆ ಸತ್ವ ಪರೀಕ್ಷೆ ಯ ಒಂದು ನಾಟಕ....
ಕೃಷ್ಣನಿಂದ ಅರ್ಜುನನಿಗೆ ಸತ್ವ ಪರೀಕ್ಷೆ ಯ ಒಂದು ನಾಟಕ....
The event will include a spectacular Yakshagana performance
ಪ್ರಸಂಗ: ಸತ್ವ ಪರೀಕ್ಷೆ
(ಪ್ರಸಂಗ ಕವಿ: ಹಳೆಮಕ್ಕಿ ರಾಮ)
performed by artistes from 'Shree Prabha Studio Kalaavrunda'