Close
  • Login
  •    
  • Home
  • About Us
    • Introduction
    • Kannadigas in Singapore
    • Our Constitution
    • Our Emblem
    • President's Message
    • Contact Us
  • Committee
    • Current Committee
    • Past Committee
  • Members
    • Membership List
    • New/Renew Membership application
    • Student Membership Application
  • Events/Gallery
    • Videos
    • Photos
    • Upcoming Event
    • Past Event
    • Feedback
  • Publications & Awards
    • Singara Patrike
    • Sinchana Newsletter
    • Aajeeva Sadhana Puraskara
    • Singara Puraskara

  • Start Date: 23-04-2019
  • End Date: 23-04-2019

ಸಿಂಗಾರ ಸಾಹಿತ್ಯ ಸ್ಪರ್ಧೆ ೨೦೧೯

ಕನ್ನಡ ಸಂಘ ಸಿಂಗಪುರವು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಹಿತ್ಯಸ್ಪರ್ಧೆ ಉದಯೋನ್ಮುಖ ಸಾಹಿತಿಗಳಿಗೆ ಒಂದು ಉನ್ನತವಾದ ವೇದಿಕೆಯಾಗಿ ಏರ್ಪಟ್ಟಿದೆ. ಕಲ್ಪನಾ ವಿಲಾಸದ ಕಲಾ ಕೃತಿಯನ್ನು ಸಾಹಿತ್ಯವಾಗಿ ರೂಪಾಂತರಿಸಿ, ಚಿತ್ರದ ಮೇಲೆ ಆಧಾರಿತವಾದ, ಕವನ / ಸಣ್ಣ ಕಥೆ ವಿಭಾಗಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಮುಂದಿನ ದೀಪೋತ್ಸವ ೨೦೧೯ ರಲ್ಲಿ ಪ್ರಶಸ್ತಿ ಗಳನ್ನು ವಿತರಿಸಿಲಾಯಿತು. ಕನ್ನಡ ಸಂಘ ಹಮ್ಮಿಕೊಂಡ ಆರೋಗ್ಯ ಸಂಬಂಧಿ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸಿನಿಂದ ಸುಸಂಪನ್ನವಾಯಿತು.

Contact Us
Be a Member/Renew
Subscribe to Sangha Emails

Social Links

Quick Links

  • About Us
  • Committee
  • Members
  • Events/Gallery
  • Publications & Awards